Cancel Preloader

Tags : ಸುಳ್ಳಿನ ಗೋಡೆ

ಸುಳ್ಳಿನ ಗೋಡೆ

ಸುಳ್ಳಿನ ಗೋಡೆಯ ಕಟ್ಟಿ ಬದುಕ ನಡೆಸಲಾಗದು ಗೆಳತಿಬಯಕೆ ಬೇಕುಗಳ ಮೀರಿ ನೀನಾಗು ಸತ್ಯಗಳ ಒಡತಿಕಂಡ ನೂರು ಕನಸುಗಳು ಮಣ್ಣಿನ ಪಾಲಾಯ್ತುಹೆಣ್ಣಾಗಿ ಜನಿಸಿದಕೆ ತ್ಯಾಗದ ಲೇಪನವಾಯ್ತು// ಬಣ್ಣ ಬಳಿಯುವರು ನಗು ಮುಖವ ತೋರಿಸಲುಸನಿಹಕೆ ಬಂದು ಕೆನ್ನೆ ಚಿವುಟುವರು ಸದಾ ನಗುತಿರು ಎನ್ನುವರುಅಳಬಾರದು ನೀನು ತಾಯಿಯಾಗಿರುವೆ ಈಗಸಹನೆಯೇ ನಿನ್ನ ಮೂಲಮಂತ್ರವಾಗಲಿ ಬೇಗ// ಗಂಡನ ನಡವಳಿಕೆ ನೋವು ತರಬಹುದು ನಿನಗೆಎಲ್ಲವನೂ ಸ್ವೀಕರಿಸು ದೂರದಿರು ಹೊರಗೆಮನೆಯೊಳಗಣ ಗುಟ್ಟು ರಟ್ಟಾಗಂತೆ ಕಾಯುತಿರುಮಾತಿನ ನಡುವೆಯೂ ಪತಿಯ ನೀ ಆಡಿಕೊಳ್ಳದಿರು// ನಾಲಿಗೆಯ ಕಚ್ಚಿಕೋ, ಬಾಯಿಯನು ಮುಚ್ಚಿಕೋಹದ್ದು ಮೀರಿದ […]Read More