Cancel Preloader

beladingalabutti

ಗೊಲ್ಲ ಮತ್ತು ತೋಳ

ಗೊಲ್ಲನೊಬ್ಬತೋಟದೊಳಗೆಕುರಿಯ ಮಂದೆ ಹಾಕಿದ |ಭಾರ ಹೊರಲುಕತ್ತೆ ಹಿಂಡುಎತ್ತು ಕುದುರೆ ಸಾಕಿದ || ಬೇಟೆಗೆಂದುನಾಯಿ ತಂದುಚತುರ ಸುಂಕು ಕಲಿಸಿದ |ಎಲ್ಲ ಸೇರಿಕೂಡಿ ಬಾಳ್ವಪ್ರೇಮವನ್ನು ಬೆಳೆಸಿದ || ನಿತ್ಯ ತಾನುಬೇಗ ಎದ್ದುಕುರಿಯ ಕಾಯತೊಡಗಿದ|ಸಂಜೆಯೊಳಗೆಮರಳಿ ಬಂದುತನ್ನ ಗೂಡ ಸೇರಿದ || ಒಂದು ಇರುಳುಹೊಂಚು ಹಾಕಿತೋಳವೊಂದು ಬಂದಿತು|ರೊಪ್ಪದೊಳಗೆಇದ್ದ ಕುರಿಯಮರಿಯ ನೋಡಿ ನಲಿಯಿತು|| ಇಂದು ಎನಗೆಹೊಟ್ಟೆ ತುಂಬಾರುಚಿಯ ಬೇಟೆ ಎನ್ನುತ|ಓಡಿ ಬಂದುಮರಿಯ ಮೇಲೆಹಲ್ಲು ನೆಟ್ಟು ಎರಗಲು|| ನಿದ್ರಿಸಿದ್ದನಾಯಿ ತಾನುಒಂದೇ ಸಮನೆ ಬೊಗಳಲು|ಕತ್ತೆ ಕೂಡಎದ್ದು ನಿಂತುಕಾಲು ಕೊಡವಿ ಅರಚಿತು|| ಶಬ್ಧ ಕೇಳಿಗೊಲ್ಲ ತನ್ನಡೇರೆಯಿಂದ ಬಂದನು|ಸುತ್ತಮುತ್ತಹುಡುಕಿ ಒಂದುಭಾರೀ […]Read More

ಸುಳ್ಳಿನ ಗೋಡೆ

ಸುಳ್ಳಿನ ಗೋಡೆಯ ಕಟ್ಟಿ ಬದುಕ ನಡೆಸಲಾಗದು ಗೆಳತಿಬಯಕೆ ಬೇಕುಗಳ ಮೀರಿ ನೀನಾಗು ಸತ್ಯಗಳ ಒಡತಿಕಂಡ ನೂರು ಕನಸುಗಳು ಮಣ್ಣಿನ ಪಾಲಾಯ್ತುಹೆಣ್ಣಾಗಿ ಜನಿಸಿದಕೆ ತ್ಯಾಗದ ಲೇಪನವಾಯ್ತು// ಬಣ್ಣ ಬಳಿಯುವರು ನಗು ಮುಖವ ತೋರಿಸಲುಸನಿಹಕೆ ಬಂದು ಕೆನ್ನೆ ಚಿವುಟುವರು ಸದಾ ನಗುತಿರು ಎನ್ನುವರುಅಳಬಾರದು ನೀನು ತಾಯಿಯಾಗಿರುವೆ ಈಗಸಹನೆಯೇ ನಿನ್ನ ಮೂಲಮಂತ್ರವಾಗಲಿ ಬೇಗ// ಗಂಡನ ನಡವಳಿಕೆ ನೋವು ತರಬಹುದು ನಿನಗೆಎಲ್ಲವನೂ ಸ್ವೀಕರಿಸು ದೂರದಿರು ಹೊರಗೆಮನೆಯೊಳಗಣ ಗುಟ್ಟು ರಟ್ಟಾಗಂತೆ ಕಾಯುತಿರುಮಾತಿನ ನಡುವೆಯೂ ಪತಿಯ ನೀ ಆಡಿಕೊಳ್ಳದಿರು// ನಾಲಿಗೆಯ ಕಚ್ಚಿಕೋ, ಬಾಯಿಯನು ಮುಚ್ಚಿಕೋಹದ್ದು ಮೀರಿದ […]Read More

“ಪ್ರೀತಿನಾ ಉಳಿಸಿ ಇಲ್ಲಾ ಮೆರೆಸಿ”

 ‘ಪರಸ್ಪರ ಪ್ರೀತಿ ಮಾಡುವ ಎರಡು ಜೀವಗಳು ಯಾವತ್ತು ದೂರ ಆಗಬಾರದು. ಹೃದಯಕ್ಕೆ ಪ್ರೀತಿ ಆರಿಸಿಕೊಳ್ಳುವ ಹಕ್ಕಿದೆ. ಆದ್ರೆ ಮೋಸ ಮಾಡಬಾರದು. ಒಬ್ಬರ ಮೇಲೆ ಒಬ್ಬರು ನಂಬಿಕೆಯನ್ನಿಡಿ. ಆ ನಂಬಿಕೆಯೇ  ಕೂನೆಯ ತನಕ ಕಾಯ್ದುಕೊಂಡು ಹೋಗಿ.ಮೋಸ ಮಾಡದೆ , ವಂಚನೆ ಮಾಡದೆ, ಯಾರನ್ನು ಬಳಿಸಿಕೂಳ್ಳದೇ ಸಂಬಂಧಗಳಿಗೆ ಬೆಲೆ ಕೊಡಿ. ನಂಬಿಕೆ ಅನ್ನೋದು ಪತ್ರದ ಬಿಂದು ವಿದ್ದಂತೆ ಒಮ್ಮೆ ಜಾರಿದ್ರೆ ಮುಗಿತು, ಪ್ರೀತಿಯನ್ನ ಪ್ರೀತ್ಸೋರನ್ನ ಕೇಳಿಕೊಂಡು ಬಿಡುತ್ತವೆ.          ಪ್ರೀತ್ಸೂರು ಎಷ್ಟೇ ದೂರಾಗಿ ಇದ್ರೂ ಪರಸ್ಪರ ನಂಬಿಕೆ, ಗೌರವ ಇರಬೇಕು.ಆವಾಗ ಮಾತ್ರ […]Read More